...

10 views

ಮನಸ್ಸೆಂಬ ಪುಸ್ತಕದಲ್ಲಿ..
ಮನಸ್ಸೆಂಬ ಪುಸ್ತಕದಲ್ಲಿ
ಭಾವನೆಗಳು ತುಂಬಿದೆ
ಪ್ರತಿಯೊಂದು ಪುಟದಲ್ಲೂ
ಭಾವನೆಗಳ ಅಂತರಾಳವು
ತಿಳಿದಿದೆ......
ಭಾವನೆಗಳ ಅಂತರಾಳವನ್ನು
ತಿಳಿಯಲು ಪ್ರತಿಯೊಂದು ಪುಟವನ್ನು ಓದಬೇಕು,
ಪುಟವನ್ನು ಓದಬೇಕಿದ್ದರೆ
ಒಳ್ಳೆಯ ಮನಸ್ಸು ಬೇಕು,
ಪುಸ್ತಕವನ್ನೇ ತೆಗೆಯದಿದ್ದರೆ
ಒಳಗೆ ಏನಿದೆ ಎಂದು ಹೇಗೆ ತಿಳಿಯುವುದು,
ತೆಗೆದರೆ ಮಾತ್ರವೇ
ಭಾವನೆಗಳಿಗೆ ಬೆಲೆ ಕೊಡುವುದು ಹೇಗೆ ಎಂದು ನೀ ಕಲಿಯುವುದು.....
ಒಂದೊಂದು ಪುಟದಲ್ಲೂ
ಒಂದೊಂದು ಭಾವನೆ,
ಆ ಭಾವನೆಯ ಅಂತರಾಳವನ್ನು ತಿಳಿದುಕೊಂಡರೆ...