...

11 views

💖💖ಮುದ್ದಾದ ಪ್ರೀತಿ ಕವಿಯ ಹೃದಯದಲ್ಲಿ ಬರವಣಿಗೆ ರೀತಿ 💌💌
ಯಾವುದೊ ಈ ಭಾವನೆ ಕಾಣದಾಗಿದೆ
ಕಣೀನ ರೆಪ್ಪೆಯಲ್ಲಿ ಮರೆಯಾಗಿದೆ.
ಕಂಡರು ಕಾಣದೇ ಕಾಡುತ್ತಿದೆ.
ಬಯಸದಿದ್ರೂ ಬಯಸುವಂತೆ ಮಾಡುತ್ತಿದೆ
ಯಾವುದೊ ಇದು ಮಾಯಾ ಲೋಕದ ಮೂಡಿಯೂ.....
ಇಲವೆ ಪ್ರೇಮಲೋಕದ ನಾಡಿಯೋ....

..... ಅಮರ್ ಭಗತ್....