...

7 views

ಆಸ್ತಿ -ಅಂತಸ್ತು
ನಾವು ಮಾನವರು ಈ ಬಂದ ಅತಿಥಿಗಳು ಅಷ್ಟೇˌ ನಾವು ಇಲ್ಲಿಗೆ ಬಂದದ್ದು ಕೇವಲ ವಿಕ್ಷಕರಾಗಿ ಎನನ್ನೋ ಕಾಣಲು ಬಂದ ಪ್ರವಾಸಿಗರು ಮಾತ್ರ ಹೊರತು ಇಲ್ಲಿ ನಮ್ಮದು ಅಂತ ಆಸ್ತಿ - ಅಂತಸ್ತು ಏನು ಇಲ್ಲ.

ನಮಗೆ ಸಿಗುವ ಸ್ವಂತ ಸಂಪತ್ತು ಎಂದರೆ ನಮ್ಮ ಗುಣಲಕ್ಷಣಗಳ ಆಧಾರದ ಮೇಲೆ ಸಿಗುವ ಗೌರವ ಸನ್ಮಾನಗಳು ಮಾತ್ರ.

ಕಾಶಿನಾಥ ಕೆ.ಎಲ್.
ಸಾಮಾಜಿಕ ವಿಚಾರವಾದಿ.
© kashi700